Latest News

O Manase 76th Issue Released

Posted by O Manase on Monday, November 2, 2009 , under , | comments (0)



O Manase 76th Issue Released (Oct 16 - 31,09)
O Manase Kannada's Favorite Fortnightly Magazine




Main Page Article
Lazy Husband
ಸೋಮಾರಿ ಗಂಡ
ಕೂದಲನ್ನು ಎಂದಿಗೂ ಕತ್ತರಿಸದಿದ್ದರೆ
ಸುಮ್ ಸುಮ್ನೆ ನೊಂದುಕೊಳ್ಳುವವರು
ತಿನ್ನಲೋ ಮಗನೆ ಬಿಟಿ ಬದನೆ
ಮುಸುಕಿನೊಳಗಣ ಗುದ್ದು
ಕಾವ್ಯ ನನ್ನ ತಾಯ್ಮನೆ ಉಳಿದವು ಹೋಗಿ ಬರಲಿಕ್ಕಾಗಿ
ಡಿಯರ್ ಹಾದಿ ತಪ್ಪಿದ ಫ್ರೆಂಡ್ಸ್
ಲೇಡೀಸ್ ಫಸ್ಟ್ ಅನ್ನೋದು ಬರಿ ಓಳು
ಏಕಮುಖ ಪ್ರೀತಿ
ಚಿನ್ನ
ಮಳೆ ಬಂದು ನಿಂತ ಮೇಲೆ
ಕಳೆದು ಹೋದವರು
ಸಮಾಧಾನ
ಇನ್ನೂ ಬಹಳಷ್ಟು ಲೇಖನಗಳು ೭೬ನೆ ಸಂಚಿಕೆಯಲ್ಲಿ ನಿಮಗಾಗಿ....
ಓ ಮನಸೇ ಕೊಂಡು ಓದಿ....

Subscribe to SMS Alerts of new Releases

O Manase Kannada Magazine

Posted by O Manase on Sunday, November 1, 2009 , under , , | comments (1)




This blog is by O Manase Readers to help readers. We will update this blog as soon as the new issue is released. You will get theglimpse of what are the ingredients available in the new O Manase issue. Also we are coming up with a SMS Chanel which you can subscribe for free. So that you will get notified about the release of issues. We are also coming up with O Manase Fan Club in Facebook and Orkut. You can be the members and be part of your favorite Magazine.



Your Support and Suggestions are always welcome. Please contact at omanase.kannada@gmail.com.

Note : We have notified O Manase about this blog all other online presence in this name. But still we haven't got any reply. So till we get it this is going to be unofficial O Manase Blog by it's fans and readers.

Subscribe to SMS Alerts of new Releases

Write to O Manase

Posted by O Manase on Saturday, October 10, 2009 , under | comments (1)



ಪತ್ರಿಕೆಗೆ ಚುಟುಕು, ಹನಿಗವಿತೆ, ಕತೆ, ಕವಿತೆ, ರಸಭರಿತ ಅನುಭವಗಳು, ಚಿಕ್ಕ ಚಿಕ್ಕ ಬರಹಗಳು ಎಲ್ಲಬೇಕು. ಆದರೆ ಎಲ್ಲವೂ ರುಚಿಕಟ್ಟಾಗಿರಬೇಕು. ಅನುವಾದ ಮಾಡಿದ್ದೇ ಆದರೆ ಮೂಲ ಲೇಖಕರ ಹೆಸರನ್ನು ಸ್ಪಷ್ಟವಾಗಿ ಬರೆದಿರಿ. ನೀವು ಬರೆದದ್ದನ್ನು ನಿಮ್ಮೊಂದಿಗೆ ಇಟ್ಟುಕೊಂಡು ಪತ್ರಿಕೆಗೆ ಝೆರಾಕ್ಸ್ ಪ್ರತಿ ಕಳುಹಿಸಿ. ಯಾವ ಬರಹವನ್ನೂ ಪತ್ರಿಕೆ ಹಿಂತಿರುಗಿಸುವುದಿಲ್ಲ. ಪ್ರಕಟಣೆಗೆ ಸ್ವೀಕೃತವಾಗಿದೆಯೇ ಎಂಬುದನ್ನು ಪತ್ರ ಬರೆದು ತಿಳಿಸುತ್ತೇವೆ. ಹೀಗಾಗಿ ನಿಮ್ಮ ವಿಳಾಸ ಸ್ಪಷ್ಟವಾಗಿ ಬರೆಯಿರಿ. ಜೊತೆಯಲ್ಲಿ ಒಂದು ಪೋಸ್ಟ್ ಕಾರ್ಡ್ ಇದ್ದಾರೆ ಅನುಕೂಲ. ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ.

ನಂ.೨, ಪೆಟ್ರೋಲ್ ಬಂಕ್ ಹತ್ತಿರ, 80 ಅಡಿ ರಸ್ತೆ,
ಕದಿರೇನಹಳ್ಳಿ, ಪದ್ಮನಾಭನಗರ,
ಬನಶಂಕರಿ 2 ನೇ ಹಂತ,
ಬೆಂಗಳೂರು - ೫೬೦೦೫೪   

Now you can also write Articles, Story, Poems etc to O Manase. If you are translating from other languages don't forget to mention the original author clearly. O Manase will not return any of your articles and writings. So Keep the original copy with you and send only the photocopy (Zerox Copy) to O Manase. If your writings are accepted to publish on O Manase it will be notified to you through a letter. So Please include a post card with your Address written clearly.

Send your Articles to :
No.2, Near Petrol Bunk, 80 Feet Road, 
Kadirenahalli, Padmanabhanagar, 
Banashankari II Stage, 
Bengalooru - 560054
 
O Manase SMS Alerts. Subscribe to Free SMS Alerts. To Subscribe from your mobile phone type ON OManaseKannada and send sms to +919870807070

Subscribe through SMS

Posted by O Manase on , under | comments (0)




ಈಗ ಓ ಮನಸೇ ಮಾರುಕಟ್ಟೆಗೆ ಬಂದಾಕ್ಷಣ ನಿಮಗೆ ಮೊಬೈಲ್ ಸಂದೇಶದ ಮುಖಾಂತರ ಉಚಿತವಾಗಿ ತಿಳಿಸುತ್ತೇವೆ. ಅದಕ್ಕಾಗಿ ನೀವು ಮಾಡಬೇಕಿರುವುದಿಷ್ಟೇ. ನಿಮ್ಮ ಮೊಬೈಲ್ ನಿಂದ ON OManaseKannada ಎಂದು ಟೈಪ್ ಮಾಡಿ +919870807070 ಗೆ SMS ಕಳುಹಿಸಿ.

ಆನ್ ಲೈನ್ ಮುಖಾಂತರ ಚಂದಾದಾರರಾಗಲು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.
ನೀವು ಗೂಗಲ್ ಎಸ್ ಎಂ ಎಸ್ ಚಾನೆಲ್ ಗೆ ನಿಮ್ಮ ಇಮೇಲ್ ಮತ್ತು ಮೊಬೈಲ್ ನಂ. ಕೊಟ್ಟು ರೆಜಿಸ್ಟರ್ ಮಾಡಿಕೊಳ್ಳಬೇಕು.

We will send Free E-mail Alerts to your Mobile when O Manase Releases it's latest issue to the market. To Subscribe to Free SMS Alerts. To Subscribe from your mobile phone type ON OManaseKannada and send sms to +919870807070.

To Subscribe Online click on the below link
You have to register to Google SMS Channel using your mobile number and E-Mail ID.

Contact Us

Posted by O Manase on , under | comments (1)




ಓ  ಮನಸೇ ಬ್ಲಾಗಿಗೆ ಸಂಬಂಧಿಸಿದಂತೆ ನಮ್ಮನ್ನು ಸಂಪರ್ಕಿಸಬೇಕಾದಲ್ಲಿ ದಯವಿಟ್ಟು omanase.kannada@gmail.com ಗೆ ಬರೆಯಿರಿ. ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ.
 
O Manase Magazine 
ಪತ್ರಿಕೆಗೆ ಸಂಬಂಧಿಸಿದಂತೆ ಸಂಪರ್ಕಿಸಬೇಕಾದಲ್ಲಿ ದಯವಿಟ್ಟು ಈ ಕೆಳಗಿನ ಮಾಹಿತಿಯನ್ನು ಉಪಯೋಗಿಸಿ. (ಪತ್ರಿಕೆಗೆ ಸಂಬಂಧಿಸಿದ ವಿಷಯಗಳನ್ನು ದಯವಿಟ್ಟು ನಮ್ಮ ಮೇಲೆ ಸೂಚಿಸಿರುವ ಇಮೇಲ್ ಗೆ ಕಳುಹಿಸಬೇಡಿ. ನೆರವಾಗಿ ಈ ಕೆಳಗಿನ ವಿಳಾಸಕ್ಕೆ  ಕಳುಹಿಸಿ)



E-Mail ID :
- Ravi Belagere



 - Ravi Ajjipura (Editorial Team)



O Manase



Phone / Mobile
ಫೋನ್ ನಂ. : Phone No. : 080-26790805 (Call Only on Sundays) (ಭಾನುವಾರಗಳಲ್ಲಿ ಮಾತ್ರ)
ಸಂಕ್ಷಿಪ್ತ ಸಂದೇಶ : Send SMS to : 99166 74753 (Ravi Belagere) (ರವಿ ಬೆಳಗೆರೆ)


Office - Bhavana Prakashana

080-26790805 - Work
080-26790804 - Mobile

Office Address :
No.2, Near Petrol Bunk, 80 Feet Road, 
Kadirenahalli, Padmanabhanagar, 
Banashankari II Stage, 
Bengalooru - 560054

ನಂ.೨, ಪೆಟ್ರೋಲ್ ಬಂಕ್ ಹತ್ತಿರ, 80 ಅಡಿ ರಸ್ತೆ,
ಕದಿರೇನಹಳ್ಳಿ, ಪದ್ಮನಾಭನಗರ,
ಬನಶಂಕರಿ 2 ನೇ ಹಂತ,
ಬೆಂಗಳೂರು - ೫೬೦೦೫೪

ರವಿ ಬೆಳಗೆರೆಯವರು ಹೇಳಿದ್ದು:
ಆಫೀಸಿನ ಫೋನಿಗೆ ನಾನು ಭಾನುವಾರಗಳಲ್ಲಿ ಸಾಮಾನ್ಯವಾಗಿ ಸಿಗುತ್ತೇನೆ: ಊರಲ್ಲಿದ್ದರೆ. 080-26790805ಗೆ ಯಾವ ಭಾನುವಾರ ಬೇಕಾದರೂ ಮಾಡಬಹುದು. ಉಳಿದಂತೆ ಎಸ್ಸೆಮ್ಮೆಸ್ ಕಳಿಸಲಿಕ್ಕೆಂದೇ 99166 74753 ನಂಬರಿನ ಮೊಬೈಲನ್ನು ಮೀಸಲಿಟ್ಟಿದ್ದೇನೆ.

ಬಿಡುವಿನ ವೇಳೆಯಲ್ಲಿ ನಾನು ಪ್ರತಿ ಎಸ್ಸೆಮ್ಮೆಸ್ಸನ್ನೂ ಓದುತ್ತೇನೆ. ತೀರ ಅಗತ್ಯವಿದ್ದುದಕ್ಕೆ ಉತ್ತರಿಸುತ್ತೇನೆ. ಈ ಮಧ್ಯೆ ರೆಗ್ಯುಲರ್ ಆಗಿ ಮೇಯ್ಲ್ ಚೆಕ್ ಮಾಡುವ ಅಭ್ಯಾಸವಿಟ್ಟುಕೊಂಡಿರುವುದರಿಂದ ನೀವು belagereravi@gmail.comಗೆ ಪತ್ರ ಕಳಿಸಬಹುದು.

ನನ್ನ ಬರವಣಿಗೆಯ ಬಗ್ಗೆ, ಇತ್ತೀಚಿನ ಸಂಚಿಕೆಯ ಬಗ್ಗೆ, ಪ್ರಕಟವಾದ ವರದಿಗಳ ಬಗ್ಗೆ- ಹೀಗೆ ಏನನ್ನು ಬೇಕಾದರೂ ಕಳಿಸಬಹುದು. ಆದರೆ 'ಕೇಳಿ' , 'ಸಮಾಧಾನ'  ಅಂಕಣದ ಪ್ರಶ್ನೆಗಳನ್ನು ಮಾತ್ರ ದಯವಿಟ್ಟು ಪೋಸ್ಟ್ ಕಾರ್ಡಿನಲ್ಲೇ ಗೀಚಿ ಹಾಕಿ. ಏಕೆಂದರೆ, ಅವು ಕೇವಲ ಮೇಲ್ ಗಲ್ಲ : ಫಿಮೇಲ್ ಗೂ ಸಂಬಂಧಿಸಿದಂಥವು!
(Source : OneIndia.com)

ಹಿಂದಿನ ಸಂಚಿಕೆಗಳು