Latest News
Showing posts with label Reply. Show all posts
Showing posts with label Reply. Show all posts
Reply from O Manase
Posted by O Manase
on
Tuesday, November 3, 2009
, under
Kannada,
Magazine,
O Manase,
Ravi Ajjipura,
Reply
|
comments (0)
I've notified O Manase Team about this blog. Today we got reply from Ravi Ajjipura from Editorial Team of O Manase. We are happy that O Manase team is with us.
Ravi Ajjipura Wrote:
ನಮಸ್ತೆ ಗೆಳೆಯರೇ
ನಿಮ್ಮ ಪ್ರೀತಿಗೆ ಏನು ಹೇಳೋದು. ನೀವು ಓ ಮನಸೇಯನ್ನ ಅಷ್ಟು ಪ್ರೀತಿಸುತ್ತೀರ ಎಂತಲೇ ನಮಗೆ ಅದನ್ನ ಇನ್ನಷ್ಟು ಸಮೃದ್ಧವಾಗಿ ಮಾಡಲು ಶಕ್ತಿ ಬರೋದು. ಯಾರು ಏನೇ ಹೇಳಲಿ ಬ್ಲಾಗ್ ಇವತ್ತಿನ ದಿನಗಳಲ್ಲಿ ಬಹು ಪಾಪ್ಯುಲರ್ ಆಗ್ತಿದೆ. ಅದಕ್ಕೆ ಅದರದೇ ಆದ ಓದುಗರಿದ್ದಾರೆ. ಅಭಿಮಾನಿಗಳಿದ್ದಾರೆ. ಒಂದು ಓ ಮನಸೇ ಪತ್ರಿಕೆಯನ್ನ ಹಲವಾರು ಜನ ಪ್ರೀತಿಯಿಂದ ಓದುತ್ತಾರೆ. ಅದು ಅದರ ಜನಪ್ರಿಯತೆಗೆ ಸಾಕ್ಷಿ. ಇನ್ನಷ್ಟು ಚಂದಕ್ಕೆ ಮಾಡಿ.
ನಿಮ್ಮ ಪ್ರಯತ್ನ ಮುಂದುವರೆಯಲಿ.
Subscribe to Free SMS Alerts
