O Manase 80th Issue Released
This time O Manase is 5 days late though. It’s released today. O Manase’s 80th Issue is now available on stands. Go get it soon before it is out of stock.
O Manase 79th Issue Released
Sankranthi Wishes
O Manase Blog Wishes all O Manase Readers and Fans a very Happy Sankranthi. Let this festival bring a new ray of hope, Happiness and health in your lives.
Sankranthi Rangoli Courtesy : Chittara Rangoli Blog by T.S.Nagarathna
Mrs.Nagarathna can draw Rangoli designs vertually from anything. This is one example how much they are dedicated towards arts, Festivals and Rangoli designs. The sweet items the highlight of Sankranthi become the Rangoli design in their hands. Vsit http://chittara.ravisblognet.com for more such designs.
O Manase 78th Issue Released
Kannada Fortnightly Magazine O Manase 78th Edition is released today on time. Thanks to the O Manase Team for bringing our favorite magazine on time. Hope they continue to release the magazine on time.
ಗೆಲುವೆ ನೀನೆಲ್ಲಿರುವೆ? - ರವಿ ಬೆಳಗೆರೆ
ತತ್ತರಿಸಿದೆ ದುಬೈ ಬದುಕು
ಕ್ರಿಸ್ತನ ಶವದ ಬಟ್ಟೆ ಹಣಕ್ಕಾಗಿ
ಸಂಪಾದಕೀಯ - ನಾವೇನು ಇನ್ನೂರು ಮುನ್ನೂರು ವರ್ಷ ಬದುಕಿರುತ್ತೀವಾ? - ರವಿ ಬೆಳಗೆರೆ
ಸೈನ್ಸ್ ಪೇಜ್ - ಊಟ ಆಯ್ತಾ ? ನಿದ್ರೆ ಬಂಟ ? - ವಿನಯ್ ಭಟ್
ಮನಸ್ಯಾಗಿನ ಮಾತು - ಬದುಕಿದ ಐವತ್ತೆರಡೇ ವರ್ಷಗಳಲ್ಲಿ ಏನೆಲ್ಲಾ ಸಾಧಿಸಿದರು ಪುಟ್ಟಣ್ಣ! - ರವಿ ಬೆಳಗೆರೆ
ಸೈಡ್ ವಿಂಗ್ - ಇದ್ದಕ್ಕಿದ್ದಂತೆ ಕಟ್ಟಲು ಕವಿದಾಗ ಏನು ಮಾಡುತ್ತೀರಿ?
ಹೊಟ್ಟೆಯೊಳಗಿನ ಗುಟ್ಟು - ಅವರವರ ಭಾವಕ್ಕೆ - ವಸುಮತಿ ಉಡುಪ
ಇನ್ನೂ ಹತ್ತು ಹಲವರು ಲೇಖನಗಳ ಹೂರಣ 78 ನೇ ಸಂಚಿಕೆಯ ಓ ಮನಸೇಯಲ್ಲಿ .... ಇಂದೇ ತಪ್ಪದೆ ಕೊಂಡು ಓದಿ.
O Manase SMS Alerts. Subscribe to Free SMS Alerts. To Subscribe from your mobile phone type ON OManaseKannada and send sms to +919870807070
ಸಮಾಧಾನ ಕೇವಲ ಪ್ರಶ್ನೆ ಕೇಳಿದವರಿಗೆ ಮಾತ್ರವೇ ಅಲ್ಲ
ಓ ಮನಸೆಯ ಸಮಾಧಾನ ಅಂಕಣ ನನಗೆ ಬಹು ಪ್ರಿಯವಾದ ಅಂಕಣ. ನಾವು ಕಷ್ಟದಲ್ಲಿದ್ದಾಗ ನಮಗಿಂತಾ ಕಷ್ಟದಲ್ಲಿರುವವರನ್ನು ನೆನೆಸಿದರೆ ನಮ್ಮ ಕಷ್ಟಗಳು ದೊಡ್ಡದಲ್ಲ ಎನಿಸಿಬಿಡುತ್ತವೆ ಎಂದು ಹಿರಿಯರು ಹೇಳುತ್ತಾರೆ. ಆ ಕಾರಣಕಾಗಿಯೇನೋ ಅಂಕಣಕ್ಕೆ ಬರೆಯುವ ಓದುಗರ ಸಮಸ್ಯೆಗಳನ್ನು ಓದುತ್ತಿದ್ದರೆ ನಮ್ಮ ಸಮಸ್ಯೆಗಳು ಎಷ್ಟು ಚಿಕ್ಕವು ಸ್ವಲ್ಪ ಮನಸ್ಸು ಮಾಡಿದರೆ ನಾವೇ ಸುಲಭವಾಗಿ ಪರಿಹರಿಕೊಳ್ಳಬಹುದು ಎನಿಸುತ್ತದೆ. ಆ ಕಾರಣದಿಂದಾಗಿಯೇ ನಾನು ತುಂಬಾ ದುಃಖದಲ್ಲಿದ್ದಾಗ, ಖಿನ್ನನಾಗಿದ್ದಾಗ, ಬೇಜಾರಾದಾಗ ಸಮಾಧಾನ ಅಂಕಣ ಓದಲು ಬಯಸುತ್ತೇನೆ. ಓದುಗರು ಕಲಿಸುವ ಪ್ರಶ್ನೆ ಏನೇ ಇರಲಿ, ಅವರ ಸಮಸ್ಯೆಗಳು ಏನೇ ಇರಲಿ ಅದಕ್ಕೆ ಸಿಗುವ ಉತ್ತರದಲ್ಲಿ ಎಲ್ಲರಿಗೂ ಬೇಕಾದ ಒಂದು ಸಮಾಧಾನದ ಮಾತು, ಸಮಸ್ಯೆಗೆ ಪರಿಹಾರ ಗೋಚರವಾಗುತ್ತದೆ.
ಓ ಮನಸೇಯಲ್ಲಿ ಪ್ರಕಟವಾಗುವ ಅನೇಕ ಅಂಕಣಗಳೆಲ್ಲ ಚೆನ್ನಾಗಿದ್ದು, ಇಷ್ಟವಾದರೂ ಯಾವುದಾದರು ಒಂದು ಅಂಕಣ, ಬರಹ ಕಥೆ ನಮ್ಮ ಮನಸಿಗೆ ತುಂಬ ಹತ್ತಿರವಾಗುತ್ತವೆ. ಓ ಮನಸೇಯಲ್ಲಿ ನಿಮಗೆ ಇಷ್ಟವಾದ ಬರಹ, ಅಂಕಣ ಯಾವುದು ಮತ್ತು ಏಕೆ ಎಂಬುದನ್ನು ನಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳಿ.
O Manase SMS Alerts. Subscribe to Free SMS Alerts. To Subscribe from your mobile phone type ON OManaseKannada and send sms to +919870807070
O Manase 77th Issue Released
The much longer waiting for 77th Issue of O Manase is ended today. The much awaited O Manase 77th Issue Released.
ಹುಡುಕಿದರೆ ಸಿಗಬಹುದೇನೋ ರಾಮಾಯಣದ ಹೆಜ್ಜೆ ಗುರುತುಗಳು
ಅದೆಂಥ ಪರಿಮಳ ಆದರೇಕೋ ತಳಮಳ
ಹೊಟ್ಟೆಯೊಳಗಿನ ಗುಟ್ಟು : ಒಂದು ಮಾತು ಒಂದೇ ಮಾತು - ವಸುಮತಿ ಉಡುಪ
ತೆಳ್ಳಗಾಗು ಚೆಲುವೆ ನೀ ಗೆಲ್ಲುವೆ : ರವಿ ಅಜ್ಜಿಪುರ
ಏ ಕ್ಯಾ ಕಿಯ ಆಪ್ನೆ ಖಾನ್ ಸಾಬ್
ಮಾರಾಟ ಮಾಡಲು ನಾವೇನು ವಸ್ತುವೇ? - ಯಂಡಮೂರಿ ವೀರೇಂದ್ರನಾಥ್
ಹೀಗೊಂದು ಕಥೆ : ಅಪರಾಧಿ ನಾನಲ್ಲ - ಶಾಲಿಮಾ ಅಬ್ದುಲ್ಲ ಕುಂಬ್ಳೆ
ಸಮಾಧಾನ
ಬ್ರೈನ್ ಗೆ ಟ್ರೈನಿಂಗ್ - ಡಾ. ಕೆ.ಎಸ್.ಚೈತ್ರ
ವಿದೇಶಿಯರನ್ನೂ ಸೆರೆ ಹಿಡಿದ ಸಂಸ್ಕೃತ ಸಾಹಿತ್ಯ
ಅವು ಸಾವಿರ ಮಿಸೈಲ್ ಗಳ ಥರ
ಇನ್ನೂ ಹತ್ತು ಹಲವರು ಆಸಕ್ತಿದಾಯಕ ಲೇಖನಗಳು 77 ನೆ ಸಂಚಿಕೆಯಲ್ಲಿ.
ಓ ಮನಸೇ 77 ನೆ ಸಂಚಿಕೆ ಮಾರುಕಟ್ಟೆಗೆ ಬಂದಿದೆ. ಇಂದೇ ಕೊಂಡು ಓದಿ.
O Manase SMS Alerts. Subscribe to Free SMS Alerts. To Subscribe from your mobile phone type ON OManaseKannada and send sms to +919870807070
Reply from O Manase
I've notified O Manase Team about this blog. Today we got reply from Ravi Ajjipura from Editorial Team of O Manase. We are happy that O Manase team is with us.
Ravi Ajjipura Wrote:
ನಮಸ್ತೆ ಗೆಳೆಯರೇ
Subscribe to Free SMS Alerts